ಫಿಲ್ಮಿಬೀಟ್ ಜೊತೆ ನಿವೇದಿತಾ ಗೌಡ ವಿಶೇಷ ಸಂದರ್ಶನ | Filmibeat Kannada

2018-02-02 1,350

ನಿವೇದಿತಾ ಗೌಡ ಇದೀಗ ರಾಜ್ಯದೆಲ್ಲೆಡೆ ಬಹಳ ಫೇಮಸ್ . ಅವರ ಮಾತಿನ ವೈಖರಿಯನ್ನು ನೋಡಿ ರೇಗಿಸುತ್ತಿದ್ದ ಮಂದಿ ಅದನ್ನೇ ಇಷ್ಟ ಪಡಲು ಪ್ರಾರಂಭಿಸಿದ್ದಾರೆ . ನಮ್ಮ ಫಿಲ್ಮಿಬೀಟ್ ತಂಡ ಮೈಸೂರಿನ ನಿವೇದಿತಾ ನಿವಾಸಕ್ಕೆ ತೆರಳಿ ಸಂದರ್ಶನ ಮಾಡಿದ್ದಾರೆ .

Nivedita gowda is the talk of the town since she first appeared on Bigg Boss stage . Our Filmibeat team went to her Mysore residence and took an exclusive interview

Videos similaires